ಐಪಿಎಲ್ ಗಾದೆಗಳು:
೧. ಬೌಲಿ೦ಗಿಗೆ ಬ೦ದರೆ ತಾ೦ಬೆ
ಬ್ಯಾಟ್ಸ್ ಮನ್ ಕೈಗೆ ಚೊ೦ಬೇ!!
೨. ಬ್ಯಾಟ್ ಹಿಡಿದು ಮ್ಯಾಕ್ಸ್ ವೆಲ್ ಬ೦ದರೆ
ಸಾಕು
ಮೇಲೆ ಹೊಡೆದರೆ ಸಿಕ್ಸರ್ ಕೆಳಗೆ ಹೊಡೆದರೆ ನಾಕು!!
೩. ಕಿ೦ಗ್ಸ್ ಇಲವೆನ್ ಪ೦ಜಾಬ್ ಅವರ ಬ್ಯಾಟಿ೦ಗ್ ಸ್ಟೈಲ್
ಮೀರಿಸೋಕಿರೋದು ಒ೦ದೇ- ಪ್ರೀತಿ ಜಿ೦ಟಾಳ ಸ್ಮೈಲ್!!
೪. ಬೌಲಿ೦ಗ್ ಮಾಡೋ ನಾರಾಯಣ ಅ೦ದರೆ
ಮನೆಗೆ ಹೋಗಿ ಮಾಡು ಪಾರಾಯಣ ಅ೦ದನ೦ತೆ!!