Wednesday, 25 June 2014

ಸೊಳ್ಳೆ2

(ನಿಸಾರ್ ಅಹಮದ್ ಅವರ ಕ್ಷಮೆ ಕೋರಿ)

ಎಲ್ಲ ಮಲಗಿರುವಾಗ ಇಲ್ಲ ಸಲ್ಲದ ನೆಪವ
ಹೂಡಿ ಬರದಿರು ಬಳಿಗೆ ಕಟುಕ ಸೊಳ್ಳೆ
ಮುತ್ತಿನ೦ದದಿ ನನ್ನ ತುಟಿ ಕೆನ್ನೆ ನೀ ಸವರಿ
ಕಿವಿಯ ಬಳಿ ಗುನುಗದಿರು ರಸಿಕ ಸೊಳ್ಳೆ!

1 comment:

  1. ಚುಟುಕ ಚೆನ್ನಾಗಿದೆ ಸರ್..... ಸೊಳ್ಳೆಗೂ ಒಂದು ದಿನವೇ !!!??

    ReplyDelete