Friday, 29 January 2016

ಗಾಯ

ಇಷ್ಟು ದಿನ ಕಾಡುತಿತ್ತು
ಎದೆಯಲ್ಲೊಂದು
ಮಾಯದ
ಗಾಯ...
ನಿನ್ನ ಕೈ ಸೋಕಲು
ಗೆಳತಿ...ಈಗ
ಗಾಯವೇ
ಮಾಯ!

1 comment:

  1. ಧನ್ವಂತರಿಯ ಅಪರಾವತಾರದ ನಲ್ಲೆ! :-)

    ReplyDelete