Tuesday, 16 February 2016

ನಾನಲ್ಲ..ಜೇಡ ಹೇಳಿದ್ದು!


ತಲೆಯೂ ನನ್ನದೇ
ಬಲೆಯೂ ನನ್ನದೇ
ಸಾಲದೆಂಬಂತೆ
ಕಲೆಯೂ ನನ್ನದೇ
ನನ್ನ ಕಲೆಯ ಬಲೆಯ
ಸೆರೆ ಹಿಡಿದ ತಲೆ....
ಒಪ್ಪಿದೆ ನಿನ್ನದೇ!

2 comments:

  1. ಕಡೆಯ ಸಾಲಲ್ಲಿ ಕವಿ ಹುಷಾರಾಗಿಬಿಟ್ರು!

    ReplyDelete