Wednesday, 31 December 2014

ನಮ್ಮವೆ೦ದರೆ

ನಮ್ಮವೆ೦ದರೆ
ಗೆಳೆಯಾ..
ನಾ ಕೊಟ್ಟು ನೀ
ಇಲ್ಲವೆ೦ದು ದಬಾಯಿಸಿ
ಮತ್ತೆ ಪಡೆದವೂ
ಹೌದು
ಹಾಗೆಯೇ
ನೀ ಕೊಟ್ಟು
ಇನ್ನೂ ಬಯಸಿ
ನಾ ಪಡೆದವೂ
ಹೌದು!

1 comment:

  1. ಲೆಕ್ಕಾಚಾರವ ಇನ್ನೂ ಮರೆತಿಲ್ಲ...

    shared at:
    https://www.facebook.com/groups/191375717613653?view=permalink&id=435285689889320

    ReplyDelete