Wednesday, 7 January 2015

ಬೆರಗೆ೦ದರೆ...


ಬೇರಾರಿಗೂ
ಕಾಣದೆ
ತಳ ಸೇರಿರುವ
ಬೇರೊ೦ದಿಗೆ.....
ಅದ ಕಾಣದ೦ತೆ
ಬೇರೆ ಆಗಿ
ಬಳ್ಳಿಯಲಿ
ಬಿರಿದ ಮೊಗ್ಗಿನ
ಬ೦ಧ!

1 comment:

  1. ಅಗಾಧ ವಿಚಾರವನ್ನು ಸಾಲುಗಳಲ್ಲಿ ಅಡಗಿಸಿಟ್ಟು ಕೊಟ್ಟಿದ್ದೀರ ಕವಿಗಳೇ. ಮೂಲ ಬೇರು ಮತ್ತು ಬಂಧನಗಳ ವ್ಯಾಮೋಹ ಬದುಕೆಲ್ಲ ಕಾಡುವ ತಾಕಲಾಟವೇ ಸರಿ...

    ReplyDelete