Friday, 27 February 2015

ಅಳು

ಅಳುವಿನ
ಆಳಾಗದೇ....
ಅಳುವ
ಆಳುವವಳಾಗು....
ಅಳುವು
ಮುಳುವಾಗದಿರಲಿ
ಉಳಿವಿಗೆ!

No comments:

Post a Comment