Friday, 27 February 2015

ಗಾಸಿಪ್



ಅವಳವಳ
ಗೆಳತಿಯೊಡನೆ
ಗೆಳತಿಯ ಗೆಳತಿಯ
ಬೆನ್ನ ಹಿ೦ದಿನ
ಆ ಪುಟ್ಟ
ಕಲೆಯನ್ನು
ನಿಧಾನವಾಗಿ
ದೊಡ್ಡದಾಗಿಸಿ ಅದರ
ಆಳಕ್ಕವಳನಿಳಿಸಿ
ಸಮಾಜಸೇವೆ
ಮೆರದಳು!

1 comment:

  1. ಇದೇ ಇದೇ ಅಸಲೀ 'ಸಮಾಜಸೇವೆ!!!!'

    ReplyDelete