Friday, 27 February 2015

ಹನಿಗವನ1

ಹನಿಗವನ
ಬರೆಯಲು ಈಗ
ಬೇಕಿಲ್ಲ
penಉ.....
ಆದರೂ
ಓದಿಸಿಕೊಳ್ಳಲು
ಇರಬೇಕು
punಉ!

1 comment:

  1. pun ಪ್ರಾಪ್ತಿರಸ್ತು ಎಂದರು ynk :)

    ReplyDelete