Friday, 27 February 2015

ಪತ್ರಿಕೆ

ಕೈ ಕಟ್ಟಿ
ಕಾದಿದ್ದೆ ಗೆಳತೀ
ನಿನ್ನ
e-ಪ್ರೇಮಪತ್ರಕೆ...
ಕೈ ಕೊಟ್ಟು
ಕಳಿಸಿದೆ ನೀ
ನಿನ್ನ
e-ಲಗ್ನಪತ್ರಿಕೆ!

1 comment: