Thursday, 26 March 2015

ಅವನಾ?

ನಡುರಾತ್ರಿಯಲಿ
ಎಚ್ಚರಾಗಿ ಮನದಿ ಮೂಡಿತು
ಒ೦ದು ಕವನ
ಬೆಳಗಾಗುವುದರಲೇ ಏನೂ
ನೆನಪಿಲ್ಲ...ಈಗ ಸ೦ಶಯ
ನಾನೇ ಅವನಾ?

1 comment:

  1. ಅದಕೇ ಮೋಕ್ಷಗುಂಡಂರವರ ಹಾಸಿಗೆ ಪಕ್ಕದಿ ಇರುತ್ತಿಂತೆ ಕಾಗದ ಲೇಖನಿ!

    ReplyDelete