ಕೆಲವರು ಮಾತಾಡಿದರೆ ಕುಳಿತು ಕೊನೆವರೆಗೆ ಕೇಳಬೇಕೆನಿಸುವುದು
ಮತ್ತೆ ಕೆಲವರು ಮಾತಾಡಲು ತಕ್ಷಣ ಅಲ್ಲಿ೦ದೇಳಬೇಕೆನಿಸುವುದು
ಮಾತಾಡಲು ಬೇಕು ಶುದ್ಧ ಭಾಷೆ,ಸ್ಪಷ್ಟ ಕ೦ಠ,ವಿಷಯದ ಅರಿವು
ಜೊತೆಗೆ ಸ್ವಲ್ಪ ಹಾಸ್ಯ,ಹಾವ-ಭಾವ ಮತ್ತು ನಿಯ೦ತ್ರಿತ ಹರಿವು!!

No comments:
Post a Comment