ತಮಿಳರ ಮು೦ದೆ
ನಾವು ಕನ್-ನಡಿಗರು
ತೆಲುಗರ ಮು೦ದೆ
ಆಗುತ್ತೇವೆ ಕನ್ನಡಿಗಾರು
ಎಲ್ಲರಿಗೂ ನಾವು ಅವರ೦ತೆ
ಪ್ರತಿಬಿ೦ಬಿಸುವ ಕನ್ನಡಿ-ಗರು
ನಾವ್ ಕನ್ನಡಿಗರು ನಾವ್ ಕನ್ನಡಿಗರು!!
ನಾವು ಕನ್-ನಡಿಗರು
ತೆಲುಗರ ಮು೦ದೆ
ಆಗುತ್ತೇವೆ ಕನ್ನಡಿಗಾರು
ಎಲ್ಲರಿಗೂ ನಾವು ಅವರ೦ತೆ
ಪ್ರತಿಬಿ೦ಬಿಸುವ ಕನ್ನಡಿ-ಗರು
ನಾವ್ ಕನ್ನಡಿಗರು ನಾವ್ ಕನ್ನಡಿಗರು!!
No comments:
Post a Comment