ಕನ್ನಡ ಓದುವುದು ಎ೦ದರೆ ನಿಜಕೂ ಬಲು ಇಷ್ಟ
ಕ್ಷಮಿಸಿ.. ಆಗೀಗ ಕೆಲ ಬರಹ ಓದುವುದು ಕಷ್ಟ|
ಇರುವುವು ಉತ್ತಮ ಅನಿಸಿಕೆಗಳು,ಉನ್ನತ ವಿಚಾರ
ಆದರೂ ಬರಹದಲಿ ಬದಲಾದ ಅ-ಕಾರ ಹ-ಕಾರ||
ಕ್ಷಮಿಸಿ.. ಆಗೀಗ ಕೆಲ ಬರಹ ಓದುವುದು ಕಷ್ಟ|
ಇರುವುವು ಉತ್ತಮ ಅನಿಸಿಕೆಗಳು,ಉನ್ನತ ವಿಚಾರ
ಆದರೂ ಬರಹದಲಿ ಬದಲಾದ ಅ-ಕಾರ ಹ-ಕಾರ||
No comments:
Post a Comment