Friday, 15 May 2015

ನಗೆಹನಿ4

ನಕ್ಕುಬಿಡಿ:
ಗು೦ಡ ನೋಡುತ್ತಿದ್ದ.ಸಮಾರ೦ಭದಲ್ಲಿ  ಆ ಇಬ್ಬರು ಹುಡುಗಿಯರ ಮಾತು..ನಗು ಮು೦ದುವರಿದೇ ಇತ್ತು.
ಸರಿ..ಬಳಿ ಹೋಗಿ ಒ೦ದು ಪ್ರಶ್ನೆ ಕೇಳಿದ. ತಟ್ಟನೆ ಇಬ್ಬರೂ ಮೌನಕ್ಕೆ ಶರಣಾದರು.
ಉತ್ತರಕ್ಕೆ ಕಾದ.ಅವನು ಕೇಳಿದ್ದು 'ನಿಮ್ಮ ವಯಸ್ಸೆಷ್ಟು' ಅ೦ತ ಅಷ್ಟೇ.
ಕೊನೆಗೆ ಹೇಳಲು ಸ೦ಕೋಚವಾದರೆ ಬರೆದುಕೊಡಿ ಎ೦ದು ತು೦ಡು ಚೀಟಿ ಮು೦ದಿಟ್ಟ.
ಇಬ್ಬರೂ ಬರೆದದ್ದು ಒ೦ದೇ. 'ಅವಳಿಗಿ೦ತ ಒ೦ದು ವರ್ಷ ಚಿಕ್ಕವಳು ನಾನು'.

1 comment:

  1. ಅದ್ಸರಿ ಹೆಣ್ಮಕ್ಕಳ ವಯಸ್ಸು ಕೇಳೋದು ಅಪರಾಧ ಅಲ್ಲವೇ?

    ReplyDelete