HAಹನಿNIDHIಧಿ
Labels
English
(10)
hindi
(1)
terrblytinytale
(34)
Travelogue
(2)
unpublished
(39)
ಅನಿಸಿಕೆಗಳು
(11)
ಅನುವಾದ
(3)
ಅರಿವಿಗೆ_ಬಂದದ್ದು
(10)
ಕವಿತೆಗಳು
(37)
ಚುಟುಕಗಳು
(17)
ನಗ್ತೀರಾ ಪ್ಲೀಸ್!
(25)
ಹನಿಗಳು
(107)
ಹಳೆಯವು
(14)
Friday, 8 May 2015
ಅವನಿಗಿಲ್ಲ
ಅವನಿಗಿಲ್ಲ
ಅವನ ಚಿ೦ತೆ
ಅವನೆ೦ದರೆ....
ಅವನೇ ಅಲ್ಲ
ಯಾರಾದರೂ ಆದೀತು
ಅವನೋ ಅವಳೋ....
ಗೊತ್ತವಳಿಗೆ
ಇದೊ೦ದು ಹುಚ್ಚರ ಸ೦ತೆ
ಇತರರ ಗೊಡವೆ
ತನಗೇಕೆ
ಸುಮ್ಮನೆ ಇದ್ದುಬಿಡುವಾ
ತನ್ನ೦ತೆ..
ದಿನನಿತ್ಯ ತನ್ನನ್ನು
ಅತ್ಯಾಚಾರಗೊಳಿಸುತ್ತಿರುವ
ಅವರ೦ತೆಯೇ!
1 comment:
Badarinath Palavalli
8 May 2015 at 23:01
ಶೀರ್ಷಿಕೆಗೆ ಸೇರಿಸುತ್ತ...
ಅವಿನಿಗಿಲ್ಲ ಮಾನ, ಮರ್ಯಾದೆ, ಹೃದಯ, ಮಾನವತ್ವ, ಸೌಜನ್ಯ...
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಶೀರ್ಷಿಕೆಗೆ ಸೇರಿಸುತ್ತ...
ReplyDeleteಅವಿನಿಗಿಲ್ಲ ಮಾನ, ಮರ್ಯಾದೆ, ಹೃದಯ, ಮಾನವತ್ವ, ಸೌಜನ್ಯ...