Tuesday, 5 May 2015

ಬಾಲಭಾಷೆ

ಮೌನವಾಗೇ
ಅವ ಮಾತಾಡುತಿದ್ದ
ಅವನ ನಗು ಅಳು
ಎಲ್ಲ ನನಗಿಷ್ಟ ಬ೦ದ೦ತೆ
ಅರ್ಥೈಸಿಕೊಳ್ಳುತಿದ್ದೆ
ಅವ ಒಪ್ಪಿದ್ದ ಕೂಡ....
ಈಗ
ಮಾತನಾಡುತ್ತಾನೆ
ಮಾತು ಅಸ್ಪಷ್ಟ...ಅರ್ಥ?
ನಾ ಸೋತೆನಾ?
ಅವನ ಎರಡಕ್ಷರದ 
ಬಾಲಭಾಷೆ
ಅರ್ಥವಾಗುತ್ತಿಲ್ಲವೇ!


1 comment:

  1. ಬಾಲ ಭಾಷೆಯಾದರೂ ಸರಿ, ಯವ್ವನಿಗರ ಕೆಲ ಭಾಷಾ ಪ್ರಯೋಗಗಳಿಂದ ಹತ್ತವರ ಹೃದಯ ಭಂಗ!

    ReplyDelete