Sunday, 3 May 2015

ನಗೆದಿನ

ಹೆ೦ಡತಿ:
ಇ೦ದು ನಗೆದಿನ
ಇ೦ದಾದರೂ ಒಮ್ಮೆ
ನಗಬಾರದೇ?
ಗ೦ಡ:
ಏನು ಮಾಡಲಿ
ಇರಲು ನೀ ಎದುರು
ನಗೆ ಬಾರದೇ!

1 comment:

  1. ಉತ್ತಮ ಪಂಚ್ ಇದೆ ಮಾರಾಯ್ರೇ, ದುಂಡಿರಾಜರಿಗೂ ನಿವಾಳಿಸುವಂತಿದೆ ಪನ್ನೂ....

    ReplyDelete