Tuesday 12 May 2015

ವಿಕೃತಿ

ನನ್ನ 
ಕಣ್ಣು ತೇವ ಮಾಡಿ
ವಿಕೃತ ತೃಪ್ತಿ
ಪಡದಿರು...
ಕ೦ಬನಿ
ನನ್ನ ನೋವಿಗಲ್ಲ
ನಿನ್ನ೦ತಹವರ
ಇರವಿಗೆ!

1 comment:

  1. ಪಾಪ ಕಂಬನಿ ನಿರ್ಧೋಷಿ. ಅದು ಪಾಪ ನಾಶಿನಿ ಗಂಗೆ, ತೊಳೆಯುವಳು ಯಾರ ಯಾರದೋ ಧೂಳನೆಲ್ಲ ಕಳೆಯುತ್ತದೆ ತಾನು!

    ReplyDelete