Saturday, 18 April 2015

ನಾ ನಾರು

'ನನ್ನ who
ಎನ್ನಲು ನೀನಾರು?'
'ನಿನ್ನ ಹೂ
ಎ೦ದ ನಾ ನಾರು!'

1 comment:

  1. ಈ ನಾರಿದ್ದರೆ ಮಾಲೆಯಾಗಬಲ್ಲದು ಹೂವೂ!

    ReplyDelete