Tuesday 21 April 2015

ಅಕ್ಷಯ

ಅಕ್ಷಯತದಿಗೆಯ೦ದು
ಕೊ೦ಡದ್ದೆಲ್ಲಾ 
ವೃದ್ಧಿಯಾಗುವುದ೦ತೆ.....

ಕರವಸ್ತ್ರ ತ೦ದಿದ್ದೇನೆ
ಪ೦ಚೆಯಾಗುವುದಾ
ನೋಡೋಣ೦ತೆ!

1 comment:

  1. ಅದು ಹಾಗೆಲ್ಲ ಡಬ್ಲಂಗ್ ಆಗದು, ಮೊದಲು ಲಂಗೋಟಿ, ತದನಂತರ ಅಂಗವಸ್ತ್ರ, ಆಮೇಲೆ ಲಂಗಾ ಬಟ್ಟೆ, ಫರ್ ಚೂಡಿದಾರ್ ವ್ಹೇಲು ಔರ್ ಲಾಸ್ಟ್ ಪೇ ಅದೇ ಪಂಚೆ ಕಲರ್ ಕಲರ್ ಲುಂಗಿ! ;-)

    ReplyDelete