Friday, 24 April 2015

ಮನೆಯಾಕೆ.

ಮನೆಯ ಎಲ್ಲರ
ಬೇಕು ಬೇಡ ಪೂರೈಸುತ್ತಾಳೆ
ಮನೆಯಾಕೆ....

ಅದಕೇ ಇರಬೇಕು
ಎನಿಸುತ್ತದೆ ಅವಳಿಲ್ಲದ
ಮನೆ ಯಾಕೆ?

1 comment:

  1. ನಪತ್ನಿಶ್ಚ ಇಂಟ್ಲೋನಃ
    ಗಾರ್ಧಬಸ್ಯ ಗಂಡಪ್ರಾಣಿಃ
    :-)

    ಅಪರೂಪಕ್ಕೆ ಇತರರ ಬ್ಲಾಗಿಗೂ ಆಗಮಿಸಿ ಹರಿಸಿರಿ.

    ReplyDelete