Saturday, 4 April 2015

ಕೇಶ

ಬಿಳಿಯ ಅ೦ಗಿಯ
ಮೇಲೊ೦ದು
ಉದ್ದದ ಕಪ್ಪನೆಯ
ಕೇಶ...
ಸಾಕಾಯಿತು ನೆಪ
ಅವಳಿಗೆ
ತಾಳಲು ದುರ್ಗೆಯ
ವೇಷ!

1 comment:

  1. ಈಗಲಾದರೂ ನಿಜ ಹೇಳಿ ಆ ಕೂದಲು ಕಹಾ ಸೇ ಆಯಾ?

    ReplyDelete